ಹುಟ್ಟೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಮ್ಚಿನಡ್ಕ ಸಮೀಪದ ಬದಿಯಡ್ಕ( ಮಾಡನ್ನೂರು ಗ್ರಾಮ, ಕಾವು ಅಂಚೆ) ಎಂಬಲ್ಲಿ.
ಜನ್ಮ ದಿನಾಂಕ: 1985 ಡಿಸೆಂಬರ್ 7ರ ಮುಂಜಾನೆ
praveen-edited
ಶಿಕ್ಷಣ
ಅಂಗನವಾಡಿ (ಈಗಿನ ಎಲ್ಕೆಜಿ, ಯುಕೆಜಿ ಎಂದಿರಲಿ): ಕುಂಟಿಕಾನ
ಪ್ರಾಥಮಿಕ ಶಿಕ್ಷಣ: ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಕುಂಟಿಕಾನ, ಪುತ್ತೂರು
ಹೈಸ್ಕೂಲ್: ಶ್ರೀ ಸೀತಾರಾಘವ ಹೈಸ್ಕೂಲ್ ಪೆರ್ನಾಜೆ-ಪುತ್ತೂರು
ಪಿಯುಸಿ: ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆ, ಪುತ್ತೂರು
ಪದವಿ: ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು, ಪೆರುವಾಜೆ, ಬೆಳ್ಳಾರೆ. ಮಂಗಳೂರು ವಿವಿ
ಸ್ನಾತಕೋತ್ತರ ಪದವಿ: ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ (2006-2008 ಬ್ಯಾಚ್)

ತರಬೇತಿ
ಇಂಟರ್ನ್ಷಿಪ್: ಉದಯವಾಣಿ, ಬೆಂಗಳೂರು, 2 ತಿಂಗಳು

ಉದ್ಯೋಗ
ಟೈಮ್ಸ್ ಆಫ್ ಇಂಡಿಯಾ ಕನ್ನಡ- 2008 ಆಗಸ್ಟ್ ನಿಂದ 2 ವರ್ಷ
ಟೈಮ್ಸ್ ಕನ್ನಡ ಪತ್ರಿಕೆ ಮುಚ್ಚಿದ ನಂತರ ವಿಜಯನೆಕ್ಸ್ಟ್ಆರಂಭ 1 ವರ್ಷ
2011ರಲ್ಲಿ ಒನ್ ಇಂಡಿಯಾದ ಡ್ರೈವ್ ಸ್ಪಾರ್ಕ್ ಡಾಟ್ ಕಾಂ ಎಂಬ ಆಟೋಮೊಬೈಲ್ ಪೋರ್ಟಲ್ ನ ಕನ್ನಡ ವಿಭಾಗಕ್ಕೆ ಸಂಪಾದಕ-2 ವರ್ಷ
2013ರಲ್ಲಿ ಟೈಮ್ಸ್ ಗ್ರೂಪ್ ಗೆ ವಾಪಸ್.
ಟೈಮ್ಸ್ ಗ್ರೂಪ್ ನ ವಾರಪತ್ರಿಕೆ ವಿಜಯನೆಕ್ಸ್ಟ್, ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ, ಕಾಂಪಿಟೇಷನ್ ವಿಕೆ, ವಿಕೆ ಮಿನಿ ಇತ್ಯಾದಿಗಳಲ್ಲಿ ಕಾರ್ಯ ನಿರ್ವಹಣೆ

ಕೌಶಲಗಳು
ಮುದ್ರಣ ಮಾಧ್ಯಮದ ಸ್ಕಿಲ್ಸ್
ಬರವಣಿಗೆ ಕೌಶಲ: ಸುದ್ದಿ ಸಂಪಾದನೆ, ಲೇಖನ ಬರೆಯುವುದು, ಫೀಚರ್ ರೈಟಿಂಗ್, ವರದಿಗಾರಿಕೆ, ಸಂದರ್ಶನ, ಇಂಗ್ಲಿಷ್ ಕನ್ನಡ ಅನುವಾದ, ಭಾವಾನುವಾದ ಇತ್ಯಾದಿ
ವಿಜ್ಞಾನ, ತಂತ್ರಜ್ಞಾನ, ವಾಹನ, ಗ್ಯಾಡ್ಜೆಟ್, ವಾಣಿಜ್ಯ ಬರಹಗಳಲ್ಲಿ ಹೆಚ್ಚು ಪರಿಣತಿ
ತಾಂತ್ರಿಕ ಕೌಶಲ: ಪುಟ ವಿನ್ಯಾಸ, ಕ್ವಾರ್ಕ್ ಎಕ್ಸ್ ಪ್ರೆಸ್, ಅಡೋಬ್ ಇಂಡಿಸೈನ್, ಫೋಟೊಶಾಪ್

ಆನ್ ಲೈನ್ ಮಾಧ್ಯಮದ ಸ್ಕಿಲ್ಸ್
 • ಕನ್ನಡ ಆನ್ ಲೈನ್ ಸುದ್ದಿ ಪೋರ್ಟಲ್ ಗಳಿಗೆ ಬ್ರೇಕಿಂಗ್ ನ್ಯೂಸ್ ಬರೆಯುವ ಕೌಶಲ
 • ಆನ್ ಲೈನ್ ಓದುಗರು ಇಷ್ಟಪಡುವ ವಿಶೇಷ ಲೇಖನಗಳ ಬರವಣಿಗೆ
 • ಆಟೋಮೊಬೈಲ್, ಗ್ಯಾಡ್ಜೆಟ್, ತಂತ್ರಜ್ಞಾನ, ವಾಣಿಜ್ಯ ಬರವಣಿಗೆ
 • ಆನ್ ಲೈನ್ ನಲ್ಲಿ ಪರಿಣಾಮಕಾರಿಯಾಗಿ ಟ್ಯಾಗ್ ಬರೆಯುವುದು
 • ಮೆಟಾ ಟ್ಯಾಗ್, ಡಿಸ್ಕ್ ಪ್ರಷನ್, ಸಮ್ಮರಿ, ಮೆಟಾ ಕೀಸ್, ಕೀವರ್ಡ್ಸ್ ಇತ್ಯಾದಿಗಳನ್ನು ಸಮರ್ಪಕವಾಗಿ ಬರೆಯುವುದು
 • ಗೂಗಲ್ ಸರ್ಚ್ ಸ್ನೇಹಿಯಾಗಿ ಬರೆಯುವುದು
 • ಸಿಎಂಎಸ್ ಬಗ್ಗೆ ಜ್ಞಾನ
 • ಬ್ಲಾಗ್ ಬರವಣಿಗೆ
 • ವೆಬ್ ಸೈಟ್ ನಿರ್ಮಾಣದ ಬೇಸಿಕ್ಸ್
 • ಗೂಗಲ್ ಅನಾಲಿಟಿಕ್ಸ್ ಇತ್ಯಾದಿಗಳ ಬಳಕೆ
 • ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್ ಇತ್ಯಾದಿ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಾಡಕ್ಟ್ ಪ್ರಮೋಷನ್
 • ಸರ್ಚ್ ಎಂಜಿನ್ ಆಪ್ಟಿಮೈಜೇಷನ್ ಬಗ್ಗೆ ಜ್ಞಾನ

ಅಂಕಣಗಳು
ಡ್ರೈವ್ ಸ್ಪಾರ್ಕ್ ಡಾಟ್ ಕಾಂನಲ್ಲಿ ಕಾರ್ ಆ್ಯಂಡ್ ಬೈಕ್ ರಿವ್ಯೂ
ಒನ್ ಇಂಡಿಯಾದಲ್ಲಿ ಊರಾ ಉಸಾಬರಿ ಎಂಬ ಅಂಕಣಕ್ಕೆ ಬರೆಯುತ್ತಿದ್ದೆ
ವಿಜಯನೆಕ್ಸ್ಟ್ ನಲ್ಲಿ “ಆಟೋ’ ಅಂಕಣ. ಪ್ರತಿ ಶುಕ್ರವಾರ, 2016ರ ಆರಂಭದವರೆಗೆ, 3 ವರ್ಷ
ಕಾಂಪಿಟೇಷನ್ ವಿಕೆಯಲ್ಲಿ ಪ್ರೊ ಲರ್ನಿಂಗ್ ಎಂಬ ಅಂಕಣದಲ್ಲಿ ಸರ್ಟಿಫಿಕೇಷನ್ ಕೋರ್ಸ್ ಗಳ ಕುರಿತು ವಾರಕ್ಕೊಂದು ಬರಹ. ಪ್ರತಿ ಸೋಮವಾರ ಪ್ರಕಟಗೊಳ್ಳುತ್ತಿತ್ತು.
ವಿಕೆ ಮಿನಿಯಲ್ಲಿಯೂ ಪ್ರೊ ಲರ್ನಿಂಗ್ ಅಂಕಣ. ಕಳೆದ 3 ವರ್ಷಗಳಿಂದ ನಿಯಮಿತವಾಗಿ.
ಇದರೊಂದಿಗೆ ರೆಸ್ಯೂಂ ಬಿಲ್ಡರ್, ಪರ್ಸನಾಲಿಟಿ ಡೆವಲಪ್ಮೆಂಟ್್ ಇತ್ಯಾದಿ ನಿಯಮಿತ ಕಾಲಂಗಳು.